ಇವತ್ತು ಅದ್ಯಾವುದೋ ನೂರು ಇನ್ನೂರು ರೂಪಾಯಿ ಕೊಟ್ಟು ಬರುವ ಬಣ್ಣದ ಬೇಗಡೆಯಲ್ಲಿ ಸುತ್ತಿಟ್ಟ ಚಾಕಲೇಟ್ ಅಂದೂ ಸಿಗುತ್ತಿತ್ತು ಏನೋ, ಆದರೆ ನಮ್ಮ ಕೈಗೆಟಕುತ್ತಿರಲಿಲ್ಲ ಅಷ್ಟೇ. ನನ್ನ ಪಾಲಿನ ಚಾಕಲೇಟ್ ಒಂದು ಖಾಲಿ ಬಣ್ಣದ ಕಾಗದದಲ್ಲಿ ಸುತ್ತಿಟ್ಟ ಸಣ್ ...